ಸಾಧನೆಯ ಬೆನ್ನಟ್ಟಿ
ಹನಿಗವನ
ಸಾಧನೆಯ ಬೆನ್ನಟ್ಟಿ
ಆಲೋಚನೆಗಳ ಅಡಿಯಾಳು ಜೀವನ,
ಕನಸಿಗೆ ಮಿತಿಯಿಲ್ಲ ಆಸೆಗೆ ಇತಿಯಿಲ್ಲ,
ನೆಮ್ಮದಿಯ ಕೊಳ್ಳಬಹುದೇ ನಾವು?
ಸಾಧಿಸುವ ಛಲದಿ ಮಂಕಾಯಿತು ಮತಿಯು,
ಕಾಣದಾಯಿತು ಕಣ್ಣಿಗೆ ಅಮ್ಮನ ಪ್ರೀತಿಯು,
ಬೆಚ್ಚನೆಯ ಮನೆಇರಲು, ಮರೆತೆನೆಕೆ ಸರ್ವಜ್ಞನ ಆ ಸಾಲು!
ಹನಿಗವನ
ಸಾಧನೆಯ ಬೆನ್ನಟ್ಟಿ
ಆಲೋಚನೆಗಳ ಅಡಿಯಾಳು ಜೀವನ,
ಕನಸಿಗೆ ಮಿತಿಯಿಲ್ಲ ಆಸೆಗೆ ಇತಿಯಿಲ್ಲ,
ನೆಮ್ಮದಿಯ ಕೊಳ್ಳಬಹುದೇ ನಾವು?
ಸಾಧಿಸುವ ಛಲದಿ ಮಂಕಾಯಿತು ಮತಿಯು,
ಕಾಣದಾಯಿತು ಕಣ್ಣಿಗೆ ಅಮ್ಮನ ಪ್ರೀತಿಯು,
ಬೆಚ್ಚನೆಯ ಮನೆಇರಲು, ಮರೆತೆನೆಕೆ ಸರ್ವಜ್ಞನ ಆ ಸಾಲು!